Surprise Me!

Dentists Turned into Weekend Bakers | Cakes in Mangalore | Headline Karnataka News

2020-11-28 5 Dailymotion

Dr Sakshi Sachdeva and Dr Sanchit Mahajan, PG Students from Manipal College of Dental Sciences, Mangalore have turned into weekend bakers after lockdown. <br /> <br />ಸಾಮಾನ್ಯವಾಗಿ ಬೇಕರಿ ಕೇಕ್ ಗಳಂದ್ರೆ ವಿದ್ಯಾರ್ಥಿಗಳಿಗೆ ಇಷ್ಟದ ತಿಂಡಿ. ದಿನವೂ ಕೇಕ್ ತಂದು ತಿನ್ನುವ ಯುವಜನರಿದ್ದಾರೆ. ಉತ್ತರ ಭಾರತದ ಮೆಡಿಕಲ್ ವಿದ್ಯಾರ್ಥಿಗಳಂತೂ ಕೇಕ್ ಪ್ರಿಯರು. ಆದರೆ, ಲಾಕ್ಡೌನ್ ಟೈಮಲ್ಲಿ ಈ ತಿಂಡಿ ಪ್ರಿಯರಿಗೆ ಬಾಯಿ ಕಟ್ಟಿಹೋಗಿತ್ತು. ಅತ್ತ ತಿಂಡಿನೂ ಇಲ್ಲ. ಕೇಕೂ ಸಿಗುತ್ತಿರಲಿಲ್ಲ. ಇಂಥ ಸಮಯದಲ್ಲಿ ಮಂಗಳೂರಿನಲ್ಲಿ ಎಂಡಿಎಸ್ ಕಲಿಯುವ ಡಾಕ್ಟರ್ ಗೆಳೆಯರಿಬ್ಬರು ತಾವೇ ಕೇಕ್ ತಯಾರಿಸಿ, ಈಗ ಭಾರೀ ಡಿಮ್ಯಾಂಡ್ ಗಿಟ್ಟಿಸಿಕೊಂಡಿದ್ದಾರೆ.

Buy Now on CodeCanyon